ಕಾರ್ತಿಕ ಮಾಸದ ಶುಕ್ಲ ಪಕ್ಷದ ತೃತಿಯದಂದು ಆಚರಿಸಲ್ಪಡುವ ಈ ವ್ರತವು ಮೂರು ದಿನಗಳ ಆಚರಣೆಯಾಗಿದ್ದು ಪಂಚಮಿಯಂದು ಕೊನೆಯಾಗಲಿದೆ. ಇದನ್ನು ವಿಷ್ಣು ತೃತೀಯ ವ್ರತ ಎಂದು ಕೂಡ ಕರೆಯುತ್ತಾರೆ.