ಧರ್ಮರಾಜ ದಶಮಿ

ಯಮಧರ್ಮ ರಾಜನ  ಹೆಸರಿನಲ್ಲಿ ನಡೆಯುವ ಧರ್ಮರಾಜ ದಶಮಿ, ಇಹಲೋಕದ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿ ಕೊಂಡು ಪರಲೋಕದ ಸದ್ಗತಿಯನ್ನು ಕೋರುವಂತಹ ವ್ರತ ಇದುತಮಿಳು ನಾಡಿನಲ್ಲಿ ಇದನ್ನು ಹೆಚ್ಚಾಗಿ ಆಚರಣೆ ಮಾಡುತ್ತಾರೆ