ತಲಕಾಡು ವೈದ್ಯೇಶ್ವರ ಲಿಂಗವು ಪಂಚಲಿಂಗಗಳಲ್ಲಿ ಒಂದಾಗಿದೆ. 14ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ಮನಮಮೋಹಕವಾಗಿ ಇಲ್ಲಿನ ದೇಗುಲವು ನಿರ್ಮಾಣವಾಗಿದ್ದು ಈಗ ಇದು ಮರಳಿನಲ್ಲಿ ಹೂತು ಹೋಗಿದೆ.