ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಈ ಹಬ್ಬ ಹೋಳಿಯಿಂದ ಆರಂಭವಾಗಿ ಐದು ದಿನಗಳ ಕಾಲ ನಡೆಯುವ ಉತ್ಸವದ ಕೊನೆಯ ದಿನವಾಗಿದೆ. ಇದು ಶ್ರೀರಾಮನು ವಿಜಯ ಸಾಧಿಸಿದ ದಿನ ಎಂಬ ನಂಬಕೆಯೂ ಇದೆ. ಹೋಲಿಯಲ್ಲಿ ಎಲ್ಲಾ ಬಣ್ಣಗಳ ಎರಚಾಟ ನಡೆದರೆ ಇಲ್ಲಿ ಕೆಂಪು ಬಣ್ಣಕ್ಕೆ ಮಾತ್ರ ಪ್ರಾಧಾನ್ಯತೆ.