ಶಾಕಾಂಬರಿ ನವರಾತ್ರಿ

ಶಕ್ತಿದೇವತೆಯ ಉತ್ಸವವಾದ ಶಾಕಾಂಬರಿ ನವರಾತ್ರಿಯು ಪುಷ್ಯಮಾಸದ ಸಪ್ತಮಿಯಿಂದ ಪೂರ್ಣಮೆಯವರೆಗೂ ನಡೆಯುತ್ತದೆ. ಬಾದಾಮಿ, ಬೆಂಗಳೂರು, ನಾಗೆವಾಡಿ, ಕುಂಭಜ್ಗಳಲ್ಲಿ ಮುಖ್ಯವಾಗಿ ಈ ಉತ್ಸವಗಳು ನಡೆಯುತ್ತವೆ.