ಆ್ಯಷ್ ವೆಡ್‍ನಸ್ ಡೇ

ಲ್ಯಾಟಿನ್ಕ್ಯಾಲೆಂಡರ್ನಲ್ಲಿ ನಲೆಂಟ್ತಿಂಗಳ ಮೊದಲ ಬುಧವಾರವನ್ನು ಆಷ್ವೆಡ್ನಸ್ಡೇ ಎಂದು ಆಚರಿಸಲಾಗುತ್ತದೆ. ಇದು ಈಸ್ಟರ್ಸಂಡೇಗಿಂತಲೂ 46 ದಿನ ಮೊದಲಿಗೆ ಬರುತ್ತದೆ. ಚರ್ಚ್ಗಳಲ್ಲಿ ಪಾಮ್ಸಂಡೇಯೆಂದು ಬೆಳೆಸಿದ್ದ ಪಾಮ್ಗಿಡಗಳ ಎಲೆಗಳನ್ನು ಸುಟ್ಟುಪವಿತ್ರ ಬೂದಿಯನ್ನು ತಯಾರಿಸಲಾಗುತ್ತದೆ. ಅದನ್ನುನಿಷ್ಟಾವಂತ ಕ್ರಿಶ್ಚಯನ್ನರ ಹಣೆಗೆ ಹಚ್ಚಿ ದೀಕ್ಷೆಯನ್ನು ಕೊಡಲಾಗುತ್ತದೆ. ಇಲ್ಲಿಂದ ಅವರು ಈಸ್ಟ ರ್ಹಬ್ಬದವರೆಗು ಉಪವಾಸದವ್ರತವನ್ನು ಆಚರಿಸುತ್ತಾರೆ. ಆಚರಣೆಗೆತಮಾರ್ಎನ್ನುವ ಹೆಣ್ಣಿನಬಲಿದಾನದ ಕಥೆಯನ್ನು ಬೈಬಲ್ನಲ್ಲಿ ಹೇಳಲಾಗಿದೆ. ಹಿಂದಿನ ದಿನವನ್ನು ಸ್ಟ್ರೂಟ್ಯಾಸ್ಡೇ ಎಂದು ಆಚರಿಸುತ್ತಾರೆ. ಇದು ಕ್ರಿಶ್ಚಯನ್ನರ ವರ್ಷದ ಮೊದಲ ಧಾರ್ಮಿಕ ಆಚರಣೆ. ಆಷ್ವೆಡ್ನಸ್ಡೇ ಫೆಬ್ರವರಿ 4 ಕ್ಕಿಂತಲೂ ಮೊದಲು ಬರುವುದಿಲ್ಲ. ತಡ ಎಂದರೆ ಫೆಬ್ರವರಿ 29 ರಂದು ಬರುತ್ತದೆ. ಆದರೆ ಈವರೆಗೂ ದಿನದಂದು ಬಂದಿಲ್ಲ. 2096 ಕ್ಕೆ ಬರುತ್ತದೆ ಎಂದು ಲೆಕ್ಕಹಾಕಲಾಗಿದೆ.